ಪುಲಿಗೆರೆ ಸೋಮನಾಥ ( ಕ್ರಿ.ಶ. ೧೨೯೯) - ಹಳಗನ್ನಡದ ಕವಿಗಳಲ್ಲೊಬ್ಬನು. ಹೊಯ್ಸಳ ರಾಜಾಶ್ರಯದಲ್ಲಿದ್ದನು. == ಜನನ ಸ್ಥಳ == ಸೋಮನಾಥನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಲಿಗೆರೆಯವನು(ಈಗಿನ ಲಕ್ಶ್ಹ್ಮೇಶ್ವರ). ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ. ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ. ಸೋಮೇಶ್ವರ ಶತಕವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ. :ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ. ಕಲಿಸಿದಾತಂ ವರ್ಣಮಾತ್ರಂ ಗುರು. == ನೋಡಿ == ಸೋಮೇಶ್ವ ರ ಶತಕ || ಸೋಮೇಶ್ವ ರ ಶತಕ ರತ್ನಾಕರವರ್ಣಿ